ವಲಸೆ ಹಕ್ಕಿಯ ಹಾಡು

ವಲಸೆ ಹಕ್ಕಿಯ ಹಾಡು

ವಲಸೆ ಹಕ್ಕಿಯ ಹಾಡು

100.00 90.00

In stock

100.00 90.00

Shipping Charges :
Rs. 49/-

Description

ನಾಗತಿಹಳ್ಳಿ ಚಂದ್ರಶೇಖರ ಅವರ ಬಹುಮುಖ್ಯ ಕಾದಂಬರಿ. ಸಿ.ಎಂ. ಕೊಪ್ಪಲು ಎಂಬ ಸಣ್ಣ ಹಳ್ಳಿಯಿಂದ ಆರಂಭವಾಗಿ ಲಾಹೋರ್‍ವರೆಗೆ ವ್ಯಾಪಿಸುತ್ತಾ ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯಪೂರ್ವ ನೆಲೆಗಳನ್ನು ಸ್ಫರ್ಶಿಸುತ್ತಾ ಸಾಗುವ ಮನೋಜ್ಞ ಕಾದಂಬರಿ. ವ್ಯಕ್ತಿ ದುರಂತವು ದೇಶದ ದುರಂತವಾಗುವ ರೂಪಕ ಇಲ್ಲಿದೆ. ಈ ಕಾದಂಬರಿ ರಂಗರೂಪ ತಾಳಿದೆ. ಸದ್ಯದಲ್ಲಿಯೇ ಹಿಂದಿಯಲ್ಲಿ ಪ್ರಕಟಗೊಳ್ಳಲಿದೆ.

You've just added this product to the cart: