ನನ್ನ ಗ್ರಹಿಕೆಯ ಸಿಕ್ಕಿಂ

ನನ್ನ ಗ್ರಹಿಕೆಯ ಸಿಕ್ಕಿಂ

ನನ್ನ ಗ್ರಹಿಕೆಯ ಸಿಕ್ಕಿಂ

60.00 54.00

In stock

60.00 54.00

Shipping Charges :
Rs. 49/-

Description

ಈ ಸಿಕ್ಕಿಂ ಎಂಬ ಭಾರತದ ರಾಜ್ಯ ; ನೇಪಾಳ, ಚೀನಾ, ಭೂತಾನ್ ನಡುವೆ ನಿಜಕ್ಕೂ ಸಿಕ್ಕಿಬಿದ್ದಿರುವ ನೆಲ. “ಒಪ್ಪಂದ ಒಪ್ಪಂದ ಮತ್ತು ಒಪ್ಪಂದ” ಎಂಬ ಅಧ್ಯಾಯ ನೀವು ಓದಲೇಬೇಕು. ಒಂದು ದೇಶಕ್ಕೆ ಕೊಡುವ ಮರ್ಯಾದೆಯನ್ನು ಕೆಲವು ರಾಜ್ಯಗಳಿಗೂ ಕೊಡಬೇಕಾದೀತು. ಸಿಕ್ಕಿಂ ಅಂಥ ಆಸಕ್ತಿದಾಯಕ ರಾಜ್ಯ.

You've just added this product to the cart: