ಅಮೆರಿಕಾ! ಅಮೆರಿಕಾ!!

ಅಮೆರಿಕಾ! ಅಮೆರಿಕಾ!!

ಅಮೆರಿಕಾ! ಅಮೆರಿಕಾ!!

ಅಮೆರಿಕಾ! ಅಮೆರಿಕಾ!!

ಅಮೆರಿಕಾ! ಅಮೆರಿಕಾ!!

220.00 198.00

In stock

220.00 198.00

Shipping Charges :
Rs. 49/-

Description

ನಾಗತಿಹಳ್ಳಿ ಚಂದ್ರಶೇಖರ ನಿರ್ದೇಶಿಸಿದ “ಅಮೆರಿಕಾ! ಅಮೆರಿಕಾ!!” ಕನ್ನಡದ ಅಭಿಜಾತ ಸಿನಿಮಾ. ಈ ಕೃತಿಯಲ್ಲಿ ಇಡೀ ಸಿನಿಮಾದ ಚಿತ್ರಕಥೆ, (Screenplay), ಚಿತ್ರ ನಿರ್ಮಾಣಗೊಂಡ ಬಗೆ (Making of the Movie), ಅಪರೂಪದ ಛಾಯಾಚಿತ್ರಗಳು, ಚಿತ್ರವು ಆರಂಭವಾದಾಗಿನಿಂದ ಬಿಡುಗಡೆಯವರೆಗೆ ; ಪತ್ರಿಕಾ ವಿಮರ್ಶೆಯಿಂದ ಪ್ರದರ್ಶನಗೊಂಡ ವಿವರಗಳೊಂದಿಗೆ ಹಲವು ಪ್ರಶಸ್ತಿಗಳ ದಾಖಲೆಯೊಂದಿಗೆ ಸಮಗ್ರ ಮಾಹಿತಿಯನ್ನೊಳಗೊಂಡಿದೆ. ಸಿನಿಮಾವನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳು ಕಾದಿರಿಸಿಕೊಳ್ಳಬೇಕಾದ ಕೃತಿ.

You've just added this product to the cart: