
ಶತಮಾನದಂಚಿನಲಿ
Shipping Charges : |
Rs. 49/- |
---|
- Description
Description
ಲಂಕೇಶರ ನಿಷ್ಠುರ ಮುನ್ನುಡಿ ಮತ್ತು ವಿವಿಧ ಕ್ಷೇತ್ರದ ಹದಿನೆಂಟು ಗಣ್ಯರ ಲೇಖನಗಳಿವೆ. ಇವು ಶತಮಾನದಂಚಿನಲಿ ನಿಂತ ಹಿನ್ನೋಟಕ್ಕೆ ದಕ್ಕಿದ ಗ್ರಹಿಕೆಗಳು. ಬಹು ಆಳವಾದ, ವಿಸ್ತಾರವಾದ ಹರವು ಈ ಬರಹಗಳಿಗಿದೆ. ನಮ್ಮ ಕಾಲದ ಬಹು ಮುಖ್ಯವಾದ ಹನ್ನೆರಡು ಪ್ರಶ್ನೆಗಳಿಗೆ ಗಣ್ಯರು ಪ್ರತಿಕ್ರಿಯಿಸಿದ್ದಾರೆ – ತಮ್ಮ ಲೇಖನಗಳ ಮೂಲಕ.