
ರೆಕ್ಕೆಬೇರು
₹160.00 ₹144.00
(ಪ್ರಜಾವಾಣಿ ಅಂಕಣ ಮಾಲೆ ಭಾಗ:1)
Shipping Charges : |
Rs. 49/- |
---|
- Description
Description
ಒಂದಕ್ಕಿಂತ ಒಂದು ಭಿನ್ನವಾದ, ಎಲ್ಲಿಂದ ಎಲ್ಲಿಗೋ ಎಡತಾಕುವ random ಆದ ನಲವತ್ತೈದು ಅಂಕಣಗಳಿವೆ. ಓದುಗರಿಗೆ ಎಲ್ಲವೂ ಇಷ್ಟವಾಗುತ್ತವೆ ಅಂದರೆ ಅಹಂ ಅಲ್ಲ, ವಾರ ವಾರ ಬಂದ ಪ್ರತಿಕ್ರಿಯೆಗಳು ಕೊಟ್ಟ ಆತ್ಮವಿಶ್ವಾಸ.
ಇಲ್ಲಿ ನಾಗತಿಹಳ್ಳಿ ಇದೆ. ಕೀನ್ಯಾದ ಕಾಡು ಇದೆ. ಹಿಮಾಲಯವಿದೆ. ಡೋಡೋ ಹಕ್ಕಿಯ ಅವಸಾನವಿದೆ. ಅದಕ್ಕೇ random ಅಂದಿದ್ದು.