
ನನ್ನ ಪ್ರೀತಿಯ ಹುಡುಗಿಗೆ (ಸಂಪುಟ-6)
₹100.00 ₹90.00
Shipping Charges : |
Rs. 49/- |
---|
- Description
Description
ನಿಮ್ಮ ಪ್ರೀತಿಯ ಹುಡುಗಿಗೆ ಪ್ರೇಮ ಪತ್ರ ಬರೆದ ನೆನಪಿದೆಯೆ? ಇದು ಪ್ರೇಮ ಪತ್ರಗಳ ಸಂಚಯ ಮಾತ್ರವಲ್ಲ ; ಆತ್ಮಕಥನ ರೂಪದ ಪತ್ರಾಂಕಣ. ಪ್ರತಿ ಕಾಗದವೂ ಭಿನ್ನ. ಪ್ರತಿ ಬಾರಿಯೂ ಪ್ರೀತಿಯ ಹುಡುಗಿಗೆ ಆಪ್ಯಾಯಮಾನವಾದ ಸಂಬೋಧನೆ. ಈ ಸಂಬೋಧನೆಗಳನ್ನು ಬಳಸಿ ಅವರವರ ಹುಡುಗಿಯರನ್ನು ಒಲಿಸಿಕೊಂಡ ಜಾಣರಿದ್ದಾರೆ. ನೀವು?