
ನನ್ನ ಗ್ರಹಿಕೆಯ ಈಜಿಪ್ಟ್
₹50.00 ₹45.00
Shipping Charges : |
Rs. 49/- |
---|
- Description
Description
ಈಜಿಪ್ಟ್ ಎಂದರೆ ಬರಿಯ ಪಿರಮಿಡ್ಡುಗಳಲ್ಲ. ಜಗತ್ತಿನ ಉದ್ದವಾದ ನದಿ ನೈಲ್ ನದಿಯ ಮೇಲೆ ತೇಲುತ್ತಾ ದಕ್ಷಿಣೋತ್ತರ ಸಂಚರಿಸಿದರೆ ಆ ಅನುಭವ ನಿಮ್ಮನ್ನು ಭಾವ ಶ್ರೀಮಂತರನ್ನಾಗಿಸುತ್ತದೆ. ಅಲೆಕ್ಸಾಂಡರ್ನನ್ನು ಕುರಿತ ಪುಸ್ತಕದ ಕೊನೆಯ ಸಾಲು : “ಮನುಷ್ಯ ತೀರಿಕೊಳ್ಳುತ್ತಾನೆ. ಆದರೆ ಪುಸ್ತಕಗಳು ತೀರಿಕೊಳ್ಳುವುದಿಲ್ಲ” ಎಂಬುದು ಧ್ವನಿಪೂರ್ಣ.