
ದಕ್ಷಿಣ ಧ್ರುವದಿಂ
₹60.00 ₹54.00
Shipping Charges : |
Rs. 49/- |
---|
- Description
Description
ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾ ದೇಶಗಳ ಸ್ವಾರಸ್ಯಕರ ಅನುಭವಪೂರ್ಣ ಪ್ರವಾಸಕಥನ. ನಾಗತಿಹಳ್ಳಿಯವರ ಕಾವ್ಯಮಯ ಶೈಲಿಯನ್ನು ಕುರಿತು ಕಂಬಾರರು ಬೆನ್ನುಡಿಯಲ್ಲಿ ಹೇಳುತ್ತಾರೆ : “ನಾಗತಿಹಳ್ಳಿಯವರ ಬರವಣಿಗೆ ಚೇತೋಹಾರಿಯಾದದ್ದು. ಮಳಲನ್ನ ಚಿಗುರಿಸುವಂಥದ್ದು. ಈ ಯಾತ್ರೆಯನ್ನು ಓದದಿದ್ದರೆ ನನ್ನ ಅನುಭವ ಲೋಕ ಎಷ್ಟೊಂದು ಬಡವಾಗುತ್ತಿತ್ತು !”