
ಚಂದ್ರಮಾನ
₹250.00 ₹225.00
Shipping Charges : |
Rs. 49/- |
---|
- Description
Description
ಹಾಗೆಂದು ಕೃತಿಗೆ ಹೆಸರಿಟ್ಟವರು ವಾಗ್ಮಿ ಪ್ರೊ. ಕೃಷ್ಣೇಗೌಡ. ನಾಗತಿಹಳ್ಳಿ ಚಂದ್ರಶೇಖರ ಅವರ ಬದುಕು-ಬರಹ-ಆಸಕ್ತಿ-ಸಾಧನೆ ಕುರಿತ ವಿಮರ್ಶಾ ಬರಹಗಳ ಸಂಕಲನ. ಶಿಲ್ಪಶ್ರೀ ಹರವು ಮತ್ತು ಶಿವಕುಮಾರ ಕಾರೇಪುರ ದಂಪತಿಗಳು ಸಂಪಾದಿಸಿರುವ ಕೃತಿ. ಹಿರಿಯರ-ಕಿರಿಯರ ಅನಿಸಿಕೆಗಳು ದಾಖಲಾಗಿವೆ.