
ಗ್ರಾಮಮುಖಿ
₹150.00 ₹135.00
Shipping Charges : |
Rs. 49/- |
---|
- Description
Description
ಡಾ. ಡಿ.ಕೆ. ಚೌಟ ಅವರ ಗೌರವ ಸಂಪಾದಕತ್ವದಲ್ಲಿ ನಾಗತಿಹಳ್ಳಿ ಸಂಸ್ಕøತಿ ಹಬ್ಬದ ಹತ್ತನೇ ವರ್ಷದ ನೆನಪಿಗಾಗಿ ಪ್ರಕಟಗೊಂಡ ಕೃತಿ. 45ಕ್ಕೂ ಹೆಚ್ಚು ಪ್ರಜ್ಞಾವಂತರ ಬರಹಗಳಿವೆ. ಎಲ್ಲವೂ ಗ್ರಾಮ ಮುಖಿ. ಹಳ್ಳಿಗಳ ದುರಸ್ತಿಯಲ್ಲಿ ನಂಬಿಕೆ ಇದ್ದವರು ಓದಬೇಕಾದ ಪುಸ್ತಕ. ಕೃತಿಯ ಕೊನೆಯಲ್ಲಿ ಶಿವಕುಮಾರ ಕಾರೇಪುರ ಅವರು ನಾಗತಿಹಳ್ಳಿ ಚಂದ್ರಶೇಖರ ಅವರನ್ನು ಸಂದರ್ಶಿಸಿದ್ದಾರೆ. ಒಳನೋಟಗಳಿರುವ ಉತ್ತಮ ಸಂದರ್ಶನ.