ಅಯನ (ನನ್ನ ಗ್ರಹಿಕೆಯ ಫ್ರಾನ್ಸ್)

ಅಯನ (ನನ್ನ ಗ್ರಹಿಕೆಯ ಫ್ರಾನ್ಸ್)

ಅಯನ (ನನ್ನ ಗ್ರಹಿಕೆಯ ಫ್ರಾನ್ಸ್)

140.00 136.00

In stock

140.00 136.00

Shipping Charges :
Rs. 49/-

Description

ಅಯನದಲ್ಲಿ ಬಾಧಿಸಿದ ಪ್ರಶ್ನೆ : ಪುಟಾಣಿ ದೇಶಗಳೆಲ್ಲಾ ಪ್ರಚಂಡ ಶಕ್ತಿಯೊಡನೆ ಚೋದ್ಯ ಮಾಡುತ್ತಿರುವಾಗ ನಾವಿಲ್ಲಿ ಬೀಳುಬಿಟ್ಟು ಹಾಳುಗೆಡವಿ ಕುಳಿತಿದ್ದೇವೆ. ಯಾಕೆ?
-ನಾಗತಿಹಳ್ಳಿಯವರ ಮೊದಲ ಪ್ರವಾಸ ಕಥನ. ಹಲವು ವರ್ಷ ಹಲವು ವಿಶ್ವವಿದ್ಯಾನಿಲಯಗಳಲ್ಲಿ ಪಠ್ಯವಾಗಿದ್ದ ಪುಸ್ತಕ. ಎಂದೂ ಹಳತಾಗದ ಹಾಸ್ಯಪ್ರಜ್ಞೆ, ನವಿರಾದ ನಿರೂಪಣೆಗಳೊಂದಿಗೆ ಚಿಂತನೆಗೊಡ್ಡುವ ಕೃತಿ.

You've just added this product to the cart: